ಜನ ಮಾದರಿ
ಜನ ಮಾದರಿ
THE PEOPLE'S MODEL

ಕಾಯೋದು ಸಾಕು.
ರಾಜ್ಯ ಹೇಗೆ ನಡೆಯಬೇಕು ಅನ್ನೋದಕ್ಕೆ ಮುಕ್ತ ನೀಲನಕ್ಷೆ ಇಲ್ಲಿದೆ.

ಇದು ಪಕ್ಷದ ಪ್ರಚಾರ ಅಲ್ಲ — ಓದಬಹುದಾದ, ಪ್ರಶ್ನಿಸಬಹುದಾದ, ನಿಮ್ಮಿಂದಲೇ ರೂಪುಗೊಳ್ಳುವ ಯೋಜನೆ. ಉಚಿತ ಮತ್ತು ಮುಕ್ತ.

📖
ಓಪನ್ ಲೆಡ್ಜರ್ಸರ್ಕಾರದ ಪ್ರತಿ ರೂಪಾಯಿ — ಯಾರು ಬೇಕಾದರೂ ನೋಡಬಹುದು, ಪರಿಶೀಲಿಸಬಹುದು.
📱
ಜನತಾ ಆ್ಯಪ್ಯಾವುದೇ ಸರ್ಕಾರಿ ಸೇವೆ — ಅರ್ಜಿ ಸಲ್ಲಿಸಿ, ಟ್ರ್ಯಾಕ್ ಮಾಡಿ, ಪ್ರಶ್ನಿಸಿ. ಪ್ರತಿ ಅರ್ಜಿಗೂ ಡೆಡ್‌ಲೈನ್.
🔘
ರೀಕಾಲ್ — 30 ತಿಂಗಳ ಬಟನ್ಭರವಸೆಗೆ ಸಹಿ. ಮಾತು ತಪ್ಪಿದರೆ ಸೀಟು ಜನರಿಗೆ ವಾಪಸ್. ಐದು ವರ್ಷ ಕಾಯಬೇಕಿಲ್ಲ.
⬇ ಕನ್ನಡ ಮ್ಯಾನಿಫೆಸ್ಟೋ — 5 ಪುಟ (PDF) ಪೂರ್ಣ ಮ್ಯಾನಿಫೆಸ್ಟೋ ಓದಿ → 🎧 ಕನ್ನಡದಲ್ಲಿ ಕೇಳಿ — ಪಾಡ್‌ಕಾಸ್ಟ್ 🤝 ಕೈಜೋಡಿಸಿ

ಫಾಲೋ ಮಾಡಿ: @janamaadari · ಕರ್ನಾಟಕ ಮೊದಲು — ಆಮೇಲೆ ಎಲ್ಲರಿಗೂ ಒಂದು ಮಾದರಿ

Read in English →